ರಾಷ್ಟ್ರೀಯ ಯೂತ್ ಕಾಂಗ್ರೆಸ್ ನಾಯಕರು ತೆಕ್ಕಿಲ್ ಗೆ ಭೇಟಿ

Advt_Headding_Middle
Advt_Headding_Middle

ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ನಾಯಕರು ಅರಂತೋಡು ಕಾಂಗ್ರೆಸ್ ಮುಖಂಡ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ರವರ ತೆಕ್ಕಿಲ್ ಮನೆಗೆ ಆ.25 ರಂದು ಭೇಟಿ ನೀಡಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗ ಮತ್ತು ಗುಲ್ಬರ್ಗಾ ವಿಭಾಗ ಉಸ್ತುವಾರಿ ಅಡ್ವಕೇಟ್ ಶ್ರೀ ಮತಿ ವಿದ್ಯ‍ಾ ಬಾಲಕೃಷ್ಣ , ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪೇರಾಜ್ ಗೌಡ, ಎನ್.ಎಸ್.ಯು.ಐ. ಕೋಡಿನೆಟರ್ ಅಡ್ವಕೇಟ್ ಸಿ.ವಿ.ಅದಿಲ್ ತೆಕ್ಕಿಲ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಹನೀಫ್ , ಕನಕಪುರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ , ಸುಳ್ಯ ವಿಧಾನ ಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ್ ಕಂಠಿ, ಆರ್.ಕೆ.ಮಹಮ್ಮದ್ ಅರಂತೋಡು ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಅಶ್ರಫ್ ಗುಂಡಿ, ಎಸ್.ಎ.ಹಾರೀಸ್, ಟಿ.ಎಮ್.ಶಾಝ್ ತೆಕ್ಕಿಲ್, ಅರಂತೋಡು ವಲಯ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು .ಅತಿಥಿಗಳನ್ನು ಪೇಟ ಹಾರ ಶಾಲು ಹೊದಿಸಿ ಟಿ.ಎಮ್ .ಶಹೀದ್ ಸನ್ಮಾನಿಸಿದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.