ಅರಂತೋಡು: ಬರೋಡಾ ಬ್ಯಾಂಕ್ ಮ್ಯಾನೇಜರ್ ಗೆ ಕೊರೊನಾ ಪಾಸಿಟಿವ್ 

Advt_Headding_Middle
Advt_Headding_Middle

 

2 ದಿನಗಳವರೆಗೆ ಬ್ಯಾಂಕ್ ಸೀಲ್ ಡೌನ್


ಅರಂತೋಡು ಬ್ಯಾಂಕ್ ಒಫ್ ಬರೋಡಾ ಬ್ಯಾಂಕ್ ಮ್ಯಾನೇಜರ್ ಸರಸ್ವತಿಯವರಿಗೆ ರ‌್ಯಾಪಿಡ್ ತಪಾಸಣೆಯಲ್ಲಿ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು,  ಇದೀಗ 2 ದಿನಗಳವರಗೆ ಬ್ಯಾಂಕ್ ಸೀಲ್ ಡೌನ್ ಮಾಡಿದ್ದು ಮ್ಯಾನೇಜರ್ ರವರಿಗೆ ಕೊರೊನಾ ಪಾಸಿಟಿವ್ ವರದಿ ಬಂದುದರಿಂದ ಬ್ಯಾಂಕ್ ಬಂದ್ ಮಾಡಿ ಗ್ರಾಹಕರಿಂದ ವ್ಯವಹಾರ ನಡೆಸದೇ ಸ್ಥಗಿತ ಗೊಳಿಸಿದರು. ಸಂಜೆ ವೇಳೆಗೆ ಸಾನಿಟೈಸರ್ ಸಿಂಪಡಣೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.