ಇರುವಂಬಳ್ಳದಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್

Advt_Headding_Middle
Advt_Headding_Middle

 

ಎಸ್ ವೈ ಎಸ್ ಹಾಗು ಎಸ್ಸೆಸ್ಸೆಫ್ ವತಿಯಿಂದ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಆ. 20 ರಂದು ರಾತ್ರಿ ಎಸ್ ವೈ ಎಸ್ ಇರುವಂಬಳ್ಳ ಬ್ರಾಂಚ್ ಇದರ ಮಾಜಿ ಅಧ್ಯಕ್ಷರಾದ ಬೀರಾನ್ ಕುಂಞಿ ಹಾಜಿ ಕೇನಾಜೆಯವರ ನಿವಾಸದಲ್ಲಿ ನಡೆಯಿತು.

ಹಾಜಿ ಕೆ.ಪಿ.ಹಸೈನಾರ್ ಮದನಿ ಉಸ್ತಾದ್ ಕೋದಪ್ಪಾಡಿ ,
ಜಿ.ಎಸ್.ಅಬ್ದುಲ್ ಖಾದರ್ ಸಅದಿ ಉಸ್ತಾದ್ ಗೋರಡ್ಕ, ಎ.ಬಿ.ಅಶ್ರಫ್ ಸಅದಿ ಉಸ್ತಾದ್ ಅಡ್ಕ , ಹಮೀದ್ ಉಸ್ತಾದ್ ಅಡ್ಕ ರವರ ನೇತೃತ್ವದಲ್ಲಿ ನಡೆದ ಈ ಆತ್ಮೀಯ ಸಂಗಮದಲ್ಲಿ ಎಸ್ ವೈ ಎಸ್ ಹಾಗು ಎಸ್ಸೆಸ್ಸೆಫ್ ನ ನಾಯಕರು ಹಾಗು ಕಾರ್ಯಕರ್ತರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.