Breaking News

ನಿವೃತ್ತ ಮುಖ್ಯೋಪಾಧ್ಯಾಯ ಅಗಳ್ತ ಎಲ್ಯಣ್ಣ ಗೌಡರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

Advt_Headding_Middle
Advt_Headding_Middle

 

ಬಳ್ಪ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಅಗಳ್ತ ಎಲ್ಯಣ್ಣ ಗೌಡರು ಆ.13 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮವು ಆ.30 ರಂದು ಅಗಳ್ತ ಮನೆಯಲ್ಲಿ ನಡೆಯಿತು.


ದಿನೇಶ್ ಮಡ್ತಿಲರವರು ದಿ.ಎಲ್ಯಣ್ಣ ಗೌಡರ ಆದರ್ಶ ಗುಣಗಳ ಬಗ್ಗೆ ನೆನಪಿಸಿ ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ದಿ.ಎಲ್ಯಣ್ಣ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಲ್ಯಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಚಂದ್ರಿಕಾ ಪುತ್ರರಾದ ನಿತಿನ್,ನೂತನ್,ಪುತ್ರಿ ದೀಪ್ತಿ ಅಳಿಯ ಯತೀಶ್ ಬಜಿಲ, ಸೊಸೆಯಂದಿರು,ಸಹೋದರರು,ಸಹೋದರಿಯರು,ಕುಟುಂಬಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.