ಉಬರಡ್ಕ: ಗಾಣಿಗ ಸಮುದಾಯದಿಂದ ಅಭಿನಂದನೆ

Advt_Headding_Middle
Advt_Headding_Middle

ಉಬರಡ್ಕ ಮಿತ್ತೂರು ಗ್ರಾಮದ ಕಲ್ಚಾರ್ ಮಾನ ಪಾಟಾಳಿ ಜಾನಕಿ ದಂಪತಿಗಳ ಪುತ್ರ ಉದಯರವಿ ಮತ್ತು ರೇಖಾ ದಂಪತಿಗಳ ಪುತ್ರಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕು.ರಕ್ಷಿತಾ ರವರು 2019 – 20 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 625 ರಲ್ಲಿ 607(ಶೇ97.12)ಅಂಕಗಳೊಂದಿಗೆ
ಉತ್ತೀರ್ಣ ಳಾಗಿ ತಾಲೂಕಿಗೆ, ಶಾಲೆಗೆ, ಮನೆಗೆ, ಊರಿಗೆ, ಕೀರ್ತಿ ತಂದ
ಇವರನ್ನು ಉಬರಡ್ಕದ ಗಾಣಿಗ ಸಮುದಾಯದ ಸಮಾಜ ಬಾಂಧವರೂ ಅವರ ಮನೆಗೆ ಹೋಗಿ ಅಭಿನಂದನೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.