Breaking News

ಔಟ್ ಸ್ಟಾಂಡಿಂಗ್ ಜೆ.ಜೆ.ಸಿ. ಚೆಯರ್ ಪರ್ಸನ್ ರನ್ನರ್ ಪ್ರಶಸ್ತಿಗೆ ಸುಳ್ಯದ ಜೆ.ಜೆ.ಸಿ.ಸುಳ್ಯ ಪಯಸ್ವಿನಿ ಅಧ್ಯಕ್ಷ ಚಿತ್ತಾರ ಬಂಟ್ವಾಳ್ ಆಯ್ಕೆ

Advt_Headding_Middle
Advt_Headding_Middle

ಆ.30 ರಂದು ನಡೆದ ಜೂನಿಯರ್ ಜೇಸಿ ಮತ್ತು ಜೇಸಿರೆಟ್ ಸಮ್ಮೇಳನ ಅನುಬಂಧ ದಲ್ಲಿ ಅತ್ಯುತ್ತಮ ಜೇಸಿ ಚೆಯರ್ ಪರ್ಸನ್ ಪ್ರಶಸ್ತಿ ಘೋಷಿಸಲಾಗಿದ್ದು , ಜೆಸಿಐ ಸುಳ್ಯ ಪಯಸ್ವಿನಿಯ ಜೆ.ಜೆ.ಸಿ. ಘಟಕದ ಅಧ್ಯಕ್ಷ ಚಿತ್ತಾರ ಬಂಟ್ವಾಳ್ ರನ್ನರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೆ.ಜೆ.ಸಿ. ಉಪ್ಪುಂದ ದ ಆಶ್ರಯದಲ್ಲಿ ಇಂದು ನಡೆದ ವೆಬಿನಾರ್ ನಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಸೆ.6 ರಂದು ಮೂಡಬಿದ್ರಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.