ಸುಳ್ಯದ ಜಟ್ಟಿಪಳ್ಳ ಕ್ರಾಸ್ ನಲ್ಲಿ ಭಾರತ್ ಸ್ಟೀಲ್& ಹಾರ್ಡ್‌ವೇರ್‌ನ ಸಹ ಸಂಸ್ಥೆ ಶುಭಾರಂಭ

Advt_Headding_Middle
Advt_Headding_Middle

ಸುಳ್ಯದ ಜಟ್ಟಿಪಳ್ಳ ಕ್ರಾಸ್ ನಲ್ಲಿ ಪಾತಿಕಲ್ಲು ಪದ್ಮನಾಭ ಹಾಗೂ ಸಹೋದರರ ಭಾರತ್ ಸ್ಟೀಲ್ & ಹಾರ್ಡ್‌ವೇರ್‌ನ ಸಹಸಂಸ್ಥೆಯು ಗಣಹೋಮದೊಂದಿಗೆ ಇಂದು ಶುಭಾರಂಭಗೊಂಡಿತು.ವಿಸ್ತೃತವಾದ ಮಳಿಗೆ ಇದಾಗಿದ್ದು, ಇಲ್ಲಿ ಜಿ.ಐ.ಪೈಪ್ಸ್, ಎಂ.ಎಸ್.ಪೈಪು, ರೋಫಿಂಗ್ ಶೀಟ್, ಎವೆರೆಸ್ಟ್  ಸಿಮೆಂಟ್ ಶೀಟ್ಸ್, ಪಿವಿಸಿ ಪೈಪ್, ವಾಟರ್ ಟ್ಯಾಂಕ್ ಹಾಗೂ ಇನ್ನಿತರ ಸಾಮಾಗ್ರಿಗಳು ದೊರೆಯುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.