Breaking News

ಸುಬ್ರಹ್ಮಣ್ಯದಲ್ಲಿ ಶಿಕ್ಷಕಿ, ಪೋಲೀಸ್‌ ಸಿಬ್ಬಂದಿಗೆ ಕೊರೋನಾ ಪಾಸಿಟಿವ್

Advt_Headding_Middle
Advt_Headding_Middle

 

ಸುಬ್ರಹ್ಮಣ್ಯದಲ್ಲಿ ಕೊರೋನಾ ವ್ಯಾಪಕವಾಗಿ ಹರಡುವ ಭಯ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.


ಇತ್ತೀಚಿನ 5 ದಿನದ ಕೊರೋನಾ ಬುಲೆಟಿನ್ ಮಾಹಿತಿಯಂತೆ 25 ಕ್ಕೂ ಅಧಿಕ ಮಂದಿಗೆ ಕೊರೋನಾ ಪಾಸಿಟಿವ್ ಹೊಸ ಪ್ರಕರಣಗಳು ದಾಖಲಾಗಿದೆ. ಕುಲ್ಕುಂದ ಭಾಗದ ವ್ಯಕ್ತಿಯೋರ್ವರಿಗೆ ವಾರದ ಹಿಂದೆ ಕೊರೋನಾ ಬಂದಿದ್ದು ಬಳಿಕದ ದಿನಗಳಲ್ಲಿ ಅವರ ಪತ್ನಿ ಸರ್ಕಾರಿ ಶಿಕ್ಷಕಿಗೆ, ಮಗಳು ಮತ್ತು ತಾಯಿಗೂ ಕೊರೋನಾ ಬಂದಿರುವುದಾಗಿ ವರದಿಯಾಗಿದೆ. ಶಿಕ್ಷಕಿ ಇತ್ತೀಚಿಗಿನವರೆಗೂ ಕೆಲ ವಿದ್ಯಾರ್ಥಿಗಳಿಗೆ ಪಾಠ ಭೋಧಿಸಿರುವುದಕ್ಕೆ ವಿದ್ಯಾರ್ಥಿಗಳ ಪೋಷಕರಿಗೂ ಆತಂಕ ವ್ಯಕ್ತವಾಗಿದೆ. ಇದಲ್ಲದೆ ಸುಬ್ರಹ್ಮಣ್ಯದ ಪೊಲೀಸ್‌ ಒಬ್ಬರಿಗೂ ಕೊರೋನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.