ಶುಭವಿವಾಹ : ಮಹೇಶ್(ಮೋಹನ)-ಅಕ್ಷತಾ(ಹೇಮಶ್ರೀ)

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಜಬಳೆ ಮನೆ ಬೆಳ್ಯಪ್ಪ ಗೌಡರ ಪುತ್ರ ಮಹೇಶ್ ರವರ ವಿವಾಹವು ಐವರ್ನಾಡು ಗ್ರಾಮದ ಕಟ್ಟತ್ತಾರು ಮನೆ ಜನಾರ್ಧನ ಗೌಡರ ಪುತ್ರಿ ಅಕ್ಷತಾರೊಂದಿಗೆ ಆ.೩೧ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗೂ ಆರತಕ್ಷತೆ ಕಾರ್ಯಕ್ರಮವು ಜಬಳೆ ವರನ ಮನೆಯಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.