ಸುಬ್ರಹ್ಮಣ್ಯ ಸಮೀಪ ಆನೆಯ ಮೃತ ದೇಹ ಪತ್ತೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯ ಸಮೀಪದ ಸುಬ್ರಮಣ್ಯ- ಗುಂಡ್ಯ ರಸ್ತೆಯ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದ ಕೆಂಜಳ ಸಮೀಪದ ಪುತ್ತಿಲ ಎಂಬಲ್ಲಿ ಆನೆಯ ಮೃತ ದೇಹವೊಂದು ಕಂಡು ಬಂದಿದೆ. ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಕಾರಣ ಆನೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.