Breaking News

ಸೆ. 2 :  ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಸ್ವಾಮೀಜಿಯವರ ಚಾತುರ್ಮಾಸ್ಯ ಸಮಾಪನ

Advt_Headding_Middle
Advt_Headding_Middle


ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವ 24 ನೇ ಚಾತುರ್ಮಾಸ್ಯ ಜು.14 ರಿಂದ ಕೈಗೊಂಡಿದ್ದು ಸೆ.2 ರಂದು  ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಸಿಮೋಲ್ಲಂಘನೆ ನಡೆದು ಚಾತುರ್ಮಾಸ್ಯ ಸಮಾಪನ ನಡೆಯಲಿದೆ.
ಸೆ.1ರ ಮಧ್ಯಾಹ್ನ ಸಕಲ ವೈದಿಕ ಮರ್ಯಾದೆಗಳೊಂದಿಗೆ ಪಾದಪೂಜೆ, ಆಶೀರ್ವಚನ, ಶ್ರೀ ಮಠದ ದಿವಾನರಾದ ಸುದರ್ಶನ ಜೋಯಿಸರಿಂದ ಫಲಕಾಣಿಕೆ ಸಮರ್ಪಣೆ ಹಾಗೂ ಮಠದ ಅಭಿಮಾನಿಗಳಿಂದ ಗೌರವ ಸಮರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.