ಕಲ್ಲು ಗುಂಡಿ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ರಾಗಿ ಅಬ್ಬಾಸ್ ಸೆಂಟ್ಯಾರ್ ಆಯ್ಕೆ

Advt_Headding_Middle
Advt_Headding_Middle


ಕಲ್ಲುಗುಂಡಿ ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಯ ಆಡಳಿತ ಮಂಡಳಿ ವಾರ್ಷಿಕ ಮಹಾಸಬೆಯು ಅ.30 ರಂದು ನಡೆಯಿತು2020 -21 ನೇ ನೂತನ ಆಡಳಿತ ಮಂಡಳಿ ಸದಸ್ಯರುಗಳನ್ನು ನೇಮಿಸಲಾಗಿದೆ.
ಅಧ್ಯಕ್ಷರಾಗಿ ಅಬ್ಬಾಸ್ ಸೆಂಟ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಸೂಪರ್, ಕೋಶಾಧಿಕಾರಿಯಾಗಿ ಯಸ್ ಆಲಿ ಹಾಜಿ, ಉಪಾಧ್ಯಕ್ಷರಾಗಿ ಕೆ ಯಂ ರಪೀಕ್ , ಯಸ್ ಯಂ ಹಸೈನಾರ್ ಕಾರ್ಯದರ್ಶಿ ಯಾಗಿ ಹಾಜಿ ಬಿ ಹಸೈನಾರ್ , ನಿರ್ದೇಶಕರುಗಳಾಗಿ ತಾಜ್ ಮಹಮ್ಮದ್ ಸಂಪಾಜೆ , ಏ ಕೆ ಹನೀಪ್ , ಯಂ ಸಿ ಅಬೂಬಕ್ಕರ್ , ರಪೀಕ್ ಕರಾವಳಿ, ಟಿ. ಯಂ. ಅಬೂಬಕ್ಕರ್, ಯಸ್ ಯಂ ಹಂಝ ,ಸಿ ಯಚ್ ಅಬ್ದುಲ್ ಖಾದರ್ ರವರು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.