ನಿಂತಿಕಲ್ಲು : ಅರಬಿಕ್ ಶಾಲಾ ಕಟ್ಟಡ ಲೊಕಾರ್ಪಣೆ

Advt_Headding_Middle
Advt_Headding_Middle

 

ನಿಂತಿಕಲ್ಲು ಬದ್ರಿಯಾ ಜುಮ್ಮಾ ಮಸೀದಿಯ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಸಿರಾಜುಲ್ ಉಲುಂ ಮದರಸ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಆಗಷ್ಟ್ ೩೧ ರಂದು ನಡೆಯಿತು. ಜಮಾಅತ್ ಸಮಿತಿ ಅಧ್ಯಕ್ಷ ಎ ಎಂ ಮಹಮ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಖತೀಬ್ ಮಹಮ್ಮದಲಿ ಸಖಾಪಿ ದುವಾ ನೆರವೆರಿಸಿದರು. ನಂತರ ಹದೀಸ್ ಪಾರಾಯಾಣ ನಡೆಯಿತು. ಕಾರ್ಯಕ್ರಮದಲ್ಲಿ ಮುಹದ್ಸಿನ್ ಮುಸ್ತಪಾ ಝುಹುರಿ, ನಾಸಿರ್ ಮುಸ್ಲಿಯಾರ್,ಜಬ್ಬಾರ್ ಹನೀಪಿ, ತಾ ಪಂ ಸದಸ್ಯ ಅಬ್ದುಲ್ ಗಫೂರ್, ಜಮಾಅತ್ ಸಮಿತಿಯ ಅಬ್ದುರಹ್ಮಾನ್ ಪೊಲಾಜೆ, ಕಾರ್ಯದರ್ಶಿ; ಅಬ್ದುರಹ್ಮಾನ್ ಎ ಆರ್, ರಝಾಕ್ ಆಟೋ, ಉಮರ್ ಕಜೆ, ಇಬ್ರಾಹಿಮ್ ಬದರ್ಸ್, ಸುಲೈಮಾನ್ ಪ್ರಗತಿ, ರಝಾಕ್ ಪೈವ್ ಸ್ಟಾರ್, ಜಿ ಎಂ ಮೊಯ್ದೀನ್, ಇಸುಬು ಎನ್,
ವಿದ್ಯಾರ್ಥಿಗಳು ,ಜಮಾಅತರು, ಪೊಷಕರು ಉಪಸ್ತಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.