ಛದ್ಮವೇಷ ಸ್ಪರ್ಧೆಯಲ್ಲಿ ಅಶ್ವಿಜ್ ಅತ್ರೇಯರಿಗೆ ಪ್ರಥಮ ಸ್ಥಾನ

Advt_Headding_Middle
Advt_Headding_Middle

ಮುಳಿಯ ಕೇಶವ ಭಟ್ ಸನ್ಸ್ ಜ್ಯುವೆಲ್ಲರ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜೂಮ್ ಆ್ಯಪ್ ಲೈವ್ ಕಾಂಪಿಟೇಷನ್ ನಲ್ಲಿ 5-10 ವರ್ಷದೊಳಗಿನ ಛದ್ಮವೇಷ ಸ್ಪರ್ಧೆಯಲ್ಲಿ ಅಶ್ವಿಜ್ ಅತ್ರೇಯ ಅವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಶ್ವಿಜ್ ಅವರು ಪ್ರಭು ಬುಕ್ ಸೆಂಟರ್ ಮಾಲಕರಾದ ರಾಮಚಂದ್ರ ಜಿ.ಎಸ್. ಶ್ರೀಮತಿ ಉಷಾ ರಾಮಚಂದ್ರ ರವರ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.