ಉಬರಡ್ಕ: ಸುಮಾರು ಮುನ್ನೂರು ವರ್ಷಗಳ ಪುರಾತನ ಅರಳಿ ಮರ ಧರೆಗೆ

Advt_Headding_Middle
Advt_Headding_Middle


ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಬಳಿ ಸುಮಾರು ಮುನ್ನೂರು ವರ್ಷದ ಅರಳಿ ಮರದ ಒಂದು ಬಾಗ ಧರೆಗುರುಳಿದೆ.ಬಳ್ಳಡ್ಕ ಪತ್ತುಕುಂಜ ಪಾರ್ವತಿರವರ ಜಾಗದಲ್ಲಿ ಇರುವ ಈ ಅರಳಿ ಮರದಕಟ್ಟೆಯಲ್ಲಿ ಮಿತ್ತೂರು ದೈವಗಳ ಭಂಡಾರ ಸುಳ್ಯ ಜಾತ್ರೆಗೆ ಬರುವ ಸಂದರ್ಭದಲ್ಲಿ ಕಟ್ಟೆಪೂಜೆ ನೆರವೇರಿಸಿ ತೆರಳುತ್ತದೆ. ಈ ಪರಿಸರದ ಹಿರಿಯರ ಹೇಳಿಕೆಯಂತೆ ಈ ಮರಕ್ಕೆ ಸುಮಾರು ಇನ್ನೂರೈವತ್ತರಿಂದ ಮುನ್ನೂರು ವರ್ಷಗಳಾಗಿರಬಹುದೆಂದು ತಿಳಿದುಬರುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.