ರಾಜೀವಿ ರೈ ಮೇನಾಲ ನಿಧನ

Advt_Headding_Middle
Advt_Headding_Middle

 

ಅಜ್ಜಾವರ ಗ್ರಾಮದ ಮೇನಾಲ ದಿ. ನಳಿಲು ಮೊದಲ್ಕಾಡಿ ಶೀನಪ್ಪ ರೈಯವರ ಧರ್ಮಪತ್ನಿ ಶ್ರೀಮತಿ ರಾಜೀವಿ ರೈಯವರು ಅಸೌಖ್ಯದಿಂದ ಸೆ.1 ರಂದು ಸುಳ್ಯ ದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಅರುಣ್ ರೈ, ಪುತ್ರಿ ಸುಧಾಮಣಿ ಶ್ರೀನಿವಾಸ ಶೆಟ್ಟಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.