Breaking News

ಸೆ.6 : ಬೆಳ್ಳಾರೆ ವಿಶ್ವ ಹಿಂದೂ ಪರಿಷದ್, ಬಜರಂಗದಳ ವಾಲ್ಮೀಕಿ ಶಾಖೆ ವತಿಯಿಂದ ಆಯುಷ್ಮಾನ್ ನೋಂದಣಿ ಶಿಬಿರ

Advt_Headding_Middle
Advt_Headding_Middle

 

ವಿಶ್ವ ಹಿಂದೂ ಪರಿಷದ್ -ಬಜರಂಗದಳ , ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ವತಿಯಿಂದ ಸೆ.6 ರಂದು ಆದಿತ್ಯವಾರ ಬೆಳ್ಳಾರೆ ರಾಜೀವ್ ಗಾಂಧಿ ಸಭಾಂಗಣದಲ್ಲಿ ಕೇಂದ್ರ ಸರಕಾರದ ಆಯುಷ್ಮಾನ್ ನೋಂದಣಿ ಶಿಬಿರ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ನೊಂದಾವಣಿ ಶುಲ್ಕ -50
ಬೆಳಿಗ್ಗೆ 9.00ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನಡೆಯಲಿದೆ.
ಬೇಕಾಗುವ ದಾಖಲೆಗಳು :-
ಆಧಾರ್ ಕಾರ್ಡ್ , ಪಡಿತರ ಚೀಟಿ, ಮೊಬೈಲ್ ಸಂಖ್ಯೆ
ವಿ.ಸೂ – ಸರಕಾರದ ಸೂಚನೆಯಂತೆ ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗವಹಿಸಬೆಕಾಗಿ ವಿನಂತಿ.
ಮಾಹಿತಿಗಾಗಿ ಸಂಪರ್ಕಿಸಿ :

9902050421
9481328510
8722661907

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.