ಯೇನೆಕಲ್ಲು: ವಂಶಿಕಾ ಫ್ಯಾನ್ಸಿ ಶುಭಾರಂಭ

Advt_Headding_Middle
Advt_Headding_Middle


ಯೇನೆಕಲ್ಲಿನ ತಾರಾ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ರಮ್ಯ ಸುವಿನ್ ಕುಮಾರ್ ಮಾಲಕತ್ವದ ವಂಶಿಕಾ ಫ್ಯಾನ್ಸಿ ಇಂದು ಶುಭಾರಂಭಗೊಂಡಿತು. ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾಂಪ್ಲೆಕ್ಸ್ ನ ಮಾಲಕ ನಿವೃತ್ತ ಶಿಕ್ಷಕ ಕುಶಾಲಪ್ಪ ಗೌಡ ನಾಳ ಶುಭ ಹಾರೈಸಿದರು. ಅಣ್ಣಪ್ಪ ಗೌಡ ಪರ್ಲಗುಡ್ಡೆ, ಶ್ರೀಮತಿ ಹೊನ್ನಮ್ಮ ಪರ್ಲಗುಡ್ಡೆ, ಕುಸುಮಾಧರ ಗೌಡ ಕಾಲಜಾಲು, ಶ್ರೀಮತಿ ಮೀನಾಕ್ಷಿ ಕಾಲಜಾಲು, ಸುವಿನ್ ಕುಮಾರ್ ಪರ್ಲಗುಡ್ಡೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.