ಬಂದೂಕು ಪರವಾನಿಗೆ ನವೀಕರಣಕ್ಕೆ ಸೂಚನೆ

Advt_Headding_Middle
Advt_Headding_Middle

ಸಂಪಾಜೆ, ಅರಂತೋಡು, ತೊಡಿಕಾನ ಗ್ರಾಮದಲ್ಲಿ ಕೋವಿ ಪರವಾನಿಗೆ ಹೊಂದಿದವರು ಕೋವಿಗಳನ್ನು ಮತ್ತು ಪರವಾನಿಗೆಯನ್ನು ತೆಗೆದುಕೊಂಡು ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಯಲ್ಲಿ ಚೆಕ್ ಮಾಡಿಸಬೇಕು ಹಾಗೂ ಅಕ್ಕಪಕ್ಕದಲ್ಲಿ ಬಂದೂಕು ಪರವಾನಿಗೆ ಹೊಂದಿರುವವರು ಕಂಡುಬಂದಲ್ಲಿ ಅವರಿಗೆ ಈ ಮಾಹಿತಿಯನ್ನು ನೀಡಬೇಕು ಎಂದು ಕಲ್ಲುಗುಂಡಿ ಪೊಲೀಸ್ ಹೊರಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.