ಕಂದ್ರಪ್ಪಾಡಿ ಅಂಚೆ ಕಚೇರಿ ದುರಸ್ತಿ ಗೆ ಊರವರ ಸಭೆ

Advt_Headding_Middle
Advt_Headding_Middle

 

 

ಊರವರ ಸಹಕಾರದೊಂದಿಗೆ ಕಂದ್ರಪ್ಪಾಡಿ ಯುವಕ ಮಂಡಲದಿಂದ ದುರಸ್ತಿ ನೇತೃತ್ವ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಂಚೆ ಕಚೇರಿ ದುರಸ್ಥಿಗಾಗಿ ನಡೆದ ಊರವರ ಸಭೆಯಲ್ಲಿ ಊರಿನವರಿಂದ ಧನಸಂಗ್ರಹ ಮಾಡಿ ಯುವಕ ಮಂಡಲದವರು ದುರಸ್ಥಿಯ ಮಾಡುವ ನೇತೃತ್ವ ವಹಿಸಿಕೊಂಡಿದ್ದಾರೆ.


ಇದೇ ಸಂದರ್ಭದಲ್ಲಿ ಅಂಚೆ ಕಚೇರಿ ದುರಸ್ಥಿ ಬಗ್ಗೆ ಇಲಾಖೆಯ ಗಮನ ಸೆಳೆದು ಊರವರ ಸಭೆ ಕರೆದು ದುರಸ್ಥಿಗೆ ಕಾರಣವಾದ ಚಂದ್ರಶೇಖರ್ ಕಡೋಡಿಯವರನ್ನು ಊರವರು ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.