Breaking News

ಯಶ್ -ರಾಧಿಕಾರ ಮಗುವಿನ ನಾಮಕರಣ : ವೀಡಿಯೋ ವೈರಲ್

Advt_Headding_Middle
Advt_Headding_Middle


ರಾಧಿಕಾ ಪಂಡಿತ್ ಹಾಗೂ ಯಶ್ ಕುಟುಂಬದಲ್ಲಿ ಮಗನ ನಾಮಕರಣದ ಸಂಭ್ರಮ ಮುಗಿದಿದ್ದು, ಪುಟ್ಟ ಕಂದನಿಗೆ ಯಥರ್ವ್ ಯಶ್ ಎಂಬ ಹೆಸರನ್ನಿಟ್ಟಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳಿಗೆ ಜೂನಿಯರ್ ಯಶ್ ಹೆಸರಿನ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಇದೀಗ ನಾಮಕರಣನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.