Breaking News

ಕಲ್ಲುಗುಂಡಿ : ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ

Advt_Headding_Middle
Advt_Headding_Middle

ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಆ. ೩೧ರಂದು ನಡೆಯಿತು. ಶಂಕುಸ್ಥಾಪನೆಯನ್ನು ಡಿ.ರಾಮಚಂದ್ರ ಆಚಾರ್ಯರವರು ಮಾಡಿದರು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್.ಎಸ್. ದೇವಿಪ್ರಸಾದ್ ಮತ್ತು ಮನೆಯವರು, ಸಂಘದ ಪದಾಧಿಕಾರಿಗಳಾದ, ಪಿ.ಎಲ್. ಆನಂದಗೌಡ, ಕೆ.ಆರ್. ಕೆ.ಆರ್. ಜಗದೀಶ್ ರೈ, ಶಂಕರನಾರಾಯಣ ಭಟ್, ಎ. ಈಶ್ವರ ಆಚಾರ್ಯ, ಡಿ.ಆರ್. ಪ್ರೇಮ್ ಕುಮಾರ್, ಪುಷ್ಪರಾಜ್ ಗಾಂಭೀರ್, ಪುಟ್ಟಣ್ಣ ಕಲ್ಲುಗುಂಡಿ, ಬೋಜ ಕಲ್ಲುಗುಂಡಿ, ಶಂಕರಪ್ರಸಾದ್ ರೈ, ಡಿ.ಆರ್. ನಾರಾಯಣ ರಾವ್, ಬಿ.ಆರ್. ಪದ್ಮಯ್ಯ, ಕೆ. ಚಂದ್ರಶೇಖರ್ ರೈ, ಸಂಜೀವಪೂಜಾರಿ ಬಾಲೆಂಬಿ, ಯಶವಂತ ಬಂಗ್ಲೆಗುಡ್ಡೆ, ಯಶ್ ರಾಜ್ ರೈ, ರಮೇಶ್ ಹುಲ್ಲುಬೆಂಕಿ, ಚಂದ್ರಶೇಖರ ಆಚಾರ್ಯ,ಕೇಶವ ಆಚಾರ್ಯ, ಕೆ. ಕುಂಞಿಕಣ್ಣ ಮಣಿಯಾಣಿ, ಪಿ.ಆರ್. ನಾಗೇಶ್, ಕೆ.ಕೆ. ಶ್ರೀಧರ, ಸಿ.ವಿ. ಮನೋಹರ, ಸತೀಶ್ ಅಂಬೆಕಲ್ಲು, ಎಂ.ಕೆ. ಜಯರಾಮ ಹಾಗೂ ಕಟೀಲು ದೇವಿ ಭಕ್ತರು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.