ಶ್ರೀಮತಿ ಸರೋಜಿನಿ ಕಾಳುಮಜಲು ನಿಧನ

Advt_Headding_Middle
Advt_Headding_Middle

 

ಅಜ್ಜಾವರ ಗ್ರಾಮದ ಮುಳ್ಯ ಕಾಳುಮಜಲು ದುಗ್ಗಪ್ಪ ಗೌಡರ ಪತ್ನಿ ಶ್ರೀಮತಿ ಸರೋಜಿನಿಯವರು ಆ. 31 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಪತಿ ದುಗ್ಗಪ್ಪ ಗೌಡ, ಪುತ್ರ ತಿರುಮಲೇಶ್ವರ, ಸೊಸೆ ಜಯಂತಿ,  ಪುತ್ರಿಯರಾದ ಸುಜಾತ ವೆಂಕಟ್ರಮಣ ಖಂಡಿಗೆಮೂಲೆ, ಕವಿತಾ ಸುಂದರ ಪಟ್ಟೆಮನೆ, ಪುಷ್ಪಾವತಿ ಪ್ರೇಮಕುಮಾರ್,ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.