Breaking News

ಐವರ್ನಾಡಿನಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ

Advt_Headding_Middle
Advt_Headding_Middle

ಐವರ್ನಾಡಿನಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರವು ಸೆ.5 ರಂದು ಪಲ್ಕತ್ತಡ್ಕ ಕಾಂಪ್ಲೆಕ್ಸ್ ನ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶಾಂತಾರಾಮ ಕಣಿಲೆಗುಂಡಿ,ಬಾಲಕೃಷ್ಣ ಕೀಲಾಡಿ,ವೆಂಕಪ್ಪ ಗೌಡ ಜೆ.ಟಿ,ಸಭಾಭವನ ಮಾಲಕ ಉಮೇಶ್ ಮಾಸ್ತರ್ ಪಲ್ಲತ್ತಡ್ಕ,ಶ್ರೀಮತಿ ಜಯಂತಿ ಪಲ್ಲತ್ತಡ್ಕ,ನಿಡುಬೆ ಬೂತ್ ಸಮಿತಿ ಅಧ್ಯಕ್ಷ ಶರತ್ ಜಬಳೆ,ಮಾಡತ್ತಕಾನ ಬೂತ್ ಸಮಿತಿ ಅಧ್ಯಕ್ಷ ವಾಸುದೇವ ಬೊಳುಬೈಲು,ವಿಜಯ ಕುಮಾರ್ ನಿಡುಬೆ,ರಾಜೇಂದ್ರ ಪಾತಿಕಲ್ಲು,ಯತೀಶ್ ಕೋಂದ್ರಮಜಲು,ಬಾಲಕೃಷ್ಣ ದರ್ಖಾಸ್ತು,ಶ್ರೀಧರ ಮಡ್ತಿಲ,ಶೇಖರ ಮಡ್ತಿಲ,ಮಹೇಶ ಜಬಳೆ,ಚಿದಾನಂದ ಬಾಂಜಿಕೋಡಿ,ದಯಾನಂದ ಕುದುಂಗು,ಚೆನ್ನಪ್ಪ ಜಬಳೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ದೀಕ್ಷಿತ್ ಶೇಣಿ,ಪ್ರಸಾದ್ ಎಡಮಂಗಲ ಇವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.