Breaking News

ಅಪೂರ್ವ ಎಸ್.ಪಿ.ಗೆ ಮರುಮೌಲ್ಯಮಾಪನದಲ್ಲಿ 615  ಅಂಕ

Advt_Headding_Middle
Advt_Headding_Middle


ಸುಳ್ಯದ ಸೈಂಟ್ ಜೋಸೆಫ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಎಸ್.ಪಿ.ಗೆ ಎಸ್‌ಎಸ್‌ಎಲ್‌ಸಿಯ ಮರು ಮೌಲ್ಯಮಾಪನದಲ್ಲಿ 615  ಅಂಕ ಬಂದಿದೆ.
ಈ ಮೊದಲು 6೦6 ಅಂಕ ಬಂದಿತ್ತು. ಬಳಿಕ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಇದೀಗ ಗಣಿತದಲ್ಲಿ 96 ರ ಬದಲು 1೦೦, ಸಮಾಜದಲ್ಲಿ 9೦ರ ಬದಲು 95 ಅಂಕ ಬಂದು ಒಟ್ಟು 615 ಅಂಕ ಬಂದಿದೆ.
ಅಪೂರ್ವ ಎಲಿಮಲೆ ಸಮೀಪದ ಜಬಳೆಯ ಸೋಮಶೇಖರ್ ಮತ್ತು ಪೂರ್ಣಿಮಾ ದಂಪತಿಯ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.