ಬೆಳ್ಳಿಪ್ಪಾಡಿ-ದೇವರಗುಂಡದ ಶಿಕ್ಷಕಿ ಶ್ರೀಮತಿ ಇಂದಿರಾವತಿ ಅವರಿಗೆ ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

Advt_Headding_Middle
Advt_Headding_Middle

 

ಮಂಗಳೂರು ಉತ್ತರ ವಲಯದ ಗಾಂಧಿನಗರ ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಶ್ರೀಮತಿ ಇಂದಿರಾವತಿ ಅವರಿಗೆ ಈ ಬಾರಿಯ ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.


ಜಾಲ್ಸೂರು ಸಮೀಪದ ಬೆಳ್ಳಿಪ್ಪಾಡಿ-ದೇವರಗುಂಡದ ಬಿ.ಎಂ. ವಿಶ್ವನಾಥ ಅವರ ಪತ್ನಿಯಾಗಿರುವ ಶ್ರೀಮತಿ ಇಂದಿರಾವತಿಯವರು ಮಂಗಳೂರಿನ ಬಜಾಲಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.