ಮೋಂಟಡ್ಕ ರಾಘವ ಗೌಡ ನಿಧನ

Advt_Headding_Middle
Advt_Headding_Middle

 

 

ಜಾಲ್ಸೂರು ಗ್ರಾಮದ ಮೋಂಟಡ್ಕ ರಾಘವ ಗೌಡರು ಅಲ್ಪಕಾಲದ ಅಸೌಖ್ಯದಿಂದ ಸೆ. 7 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಜಾಲ್ಸೂರು ಮೀರಾ ಎಂಟರ್ ಪ್ರೈಸಸ್ ನ ಮಾಲಕ ಪ್ರಶಾಂತ್
ಮೋಂಟಡ್ಕ, ಶ್ರೀ ಗುರು ಚಿಕನ್ ಸೆಂಟರ್ ನ ಮಾಲಕ ನಿಶಾಂತ್
ಮೋಂಟಡ್ಕ, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.