ಬೊಳ್ಳೂರು, ಕಂಜಿಪಿಲಿ , ಮಹೇಶ್ ರೈಗೆ ಕೊರೋನಾ ನೆಗೆಟಿವ್

Advt_Headding_Middle
Advt_Headding_Middle

ಬಿ.ಜೆ.ಪಿ. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹಾಗೂ ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರು, ಬಿ.ಜೆ.ಪಿ. ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ , ಬಿ.ಜೆ.ಪಿ.ಮುಂದಾಳು ಮಹೇಶ್ ರೈ ಮೇನಾಲ ರವರು ಕೊರೋನಾ ಟೆಸ್ಟ್ ಮಾಡಿಸಿದ್ದು, ಅವರೆಲ್ಲರಿಗೆ ಕೊರೋನ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.

 

ತಮ್ಮ ನಾಯಕರುಗಳಿಗೆ ಕೊರೋನಾ ಪಾಸಿಟಿವ್ ಬರತೊಡಗಿದುದರಿಂದ ತಮಗೆ ಕೊರೋನ ಬರಬಾರದೆಂಬ ಕಾರಣಕ್ಕಾಗಿ ಪಕ್ಷದ ಮಿತ್ರರೊಬ್ಬರು ನೀಡಿದ ಮಾತ್ರೆಗಳನ್ನು ಅವರು ಸೇವಿಸುತ್ತಿದ್ದರೆಂದೂ, ರೋಗ ಲಕ್ಷಣವಿಲ್ಲದೆಯೇ ಅವರು ಮಾತ್ರೆ ಸೇವಿಸುತ್ತಿದ್ದುದರಿಂದ ಮಾತ್ರೆಯ ಪವರ್ ನಿಂದ ಬಳಲಿಕೆ ಆರಂಭವಾಯಿತೆಂದೂ ಇದರಿಂದಾಗಿ ಅವರು ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಹೋದಾಗ ಕೋವಿಡ್ ಟೆಸ್ಟ್ ಮಾಡಿಸಲಾಯಿತೆಂದೂ, ಪರೀಕ್ಷಾ ವರದಿ ನೆಗೆಟಿವ್ ಬಂತೆಂದೂ ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.