ಸೆ.12 ರಂದು ಆಲೆಟ್ಟಿ ಸದಾಶಿವ ದೇವಳದಲ್ಲಿ ಬಲಿವಾಡು ಕೂಟ

Advt_Headding_Middle
Advt_Headding_Middle

 

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸೆ. 12 ರಂದು ಸೋಣ ಶನಿವಾರ ಬಲಿವಾಡು ಕೂಟ ನಡೆಯಲಿದೆ.ಕೊರೊನಾ ಕಾರಣದಿಂದ ಈ ವರ್ಷ ಎಲ್ಲಾ ಶ್ರಾವಣ ಶನಿವಾರ ದಂದು ಬಲಿವಾಡು ಕೂಟ ಏರ್ಪಡಿಸಿರುವುದಿಲ್ಲ.ಭಕ್ತಾದಿಗಳ ಬೇಡಿಕೆಯಂತೆ ಕೊನೆಯ ಶನಿವಾರದಂದು ಮಾತ್ರ ನಿಯಮದಂತೆ ಬಲಿವಾಡು ಕೂಟ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.