Breaking News

ಮರು ಮೌಲ್ಯಮಾಪನ : ಬ್ಲೆಸ್ಸ್ಡ್ ಕುರಿಯಾಕೋಸ್ ನ ವರ್ಷ ಹೆಚ್. ಗೆ 610 ಅಂಕ

Advt_Headding_Middle
Advt_Headding_Middle
Advt_Headding_Middle


ಗುತ್ತಿಗಾರಿನ ಬ್ಲೆಸ್ಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವರ್ಷ ಹೆಚ್. ಗೆ ಮರು ಮೌಲ್ಯಮಾಪನದಲ್ಲಿ 610 ಅಂಕ ಬಂದಿದೆ. ಇದಕ್ಕೂ ಮೊದಲು ಫಲಿತಾಂಶ ಸಮಯ 601 ಅಂಕ ಗಳಿಸಿದ್ದ ಆಕೆ ಕನ್ನಡ ಮತ್ತು ವಿಜ್ಞಾನ ವಿಷಯಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಕನ್ನಡದಲ್ಲಿ 6 ಅಂಕ ಹೆಚ್ಚಳವಾಗಿ 118 ಅಂಕಗಳ ಬದಲು 124 ಅಂಕಗಳು ಮತ್ತು ವಿಜ್ಞಾನದಲ್ಲಿ 3 ಅಂಕ ಹೆಚ್ಚಳವಾಗಿ 88 ಅಂಕಗಳ ಬದಲು 91 ಅಂಕ ಬಂದಿದೆ. ಈಕೆ ಕೂತ್ಕುಂಜ ಶ್ರೀ ಜಯಶಂಕರ್ ಮತ್ತು ವಾಣಿ ದಂಪತಿ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.