ರಾಜ್ಯ ಟಾಪರ್ ಅನುಷ್ ಗೆ ಗುತ್ತಿಗಾರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸನ್ಮಾನ

Advt_Headding_Middle
Advt_Headding_Middle

 

 

ಬದ್ರಿಯಾ ಜುಮ್ಮಾ ಮಸೀದಿ ಗುತ್ತಿಗಾರು ಇದರ ಆಡಳಿತ ಮಂಡಳಿ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಅನುಷ್ ಎಣ್ಣೆಮಜಲು ಅವರಿಗೆ ಸೆ.11 ರಂದು ಸನ್ಮಾನ ನಡೆಯಿತು.

ಧರ್ಮ ಗುರುಗಳಾದ ಬಹು| ಅಬ್ದುಲ್ ನಾಸಿರ್ ಜೌಹರಿ, ಬಹು|ಖಾಲಿದ್ ಮಿಸ್ಬಾಯಿ, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಅಬ್ಬಾಸ್ ವಳಲಂಬೆ, ಕಾರ್ಯದರ್ಶಿ ಹಸೈನಾರ್ ವಳಲಂಬೆ, ಪದಾಧಿಕಾರಿಗಳಾದ ಅಬ್ದುಲ್ ಖಾದರ್ ವಳಲಂಬೆ, ಮೊಯಿದ್ ಕುಂಞ ಬಾಕಿಲ, ಮುಫೀದ್ ಬಾಕಿಲ, ಆಸಿಫ್ ಗುಡ್ಡೆ, ರಜಾಕ್ ಕಲ್ಮಕಾರು, ಅಬ್ದುಲ್ಲಾ ಮರ್ದಾಳ, ಅಬುಸಾಲಿ ವಳಲಂಬೆ, ಮೊಯಿದ್ ಕುಂಞ ವಳಲಂಬೆ, ಅಬ್ದುಲ್ಲಾ ಬಾಕಿಲ, ಎ ಎಮ್ ವೈ ಎ ಅಧ್ಯಕ್ಷರಾದ ಮಜೀದ್ ವಳಲಂಬೆ, ಕಾರ್ಯದರ್ಶಿ ಸಾದಿಕ್ ಬಾಕಿಲ, ಕಲಂದರ್ ಬಾಕಿಲ, ಅಬ್ದುಲ್ ರಜಾಕ್ ಜಿ.ಟಿ., ಸಪ್ವಾನ್ ಬಾಕಿಲ, ಜಲಾಲುದ್ದೀನ್ ಬಾಕಿಲ, ಶಬ್ಬೀರ್ ಗುಡ್ಡೆ, ಅಬ್ಬಾಸ್ ಗುಡ್ಡೆ, ಶರೀಫ್ ವಳಲಂಬೆ, ರಹಿಮಾನ್ ವಳಲಂಬೆ, ಸಮದ್ ಬಾಕಿಲ, ಬಶೀರ್ ಗುಡ್ಡೆ, ಸಾದಿಕ್ ಗುಡ್ಡೆ ಉಪಸ್ಥಿತರಿದ್ದರು. ಈ ವೇಳೆ ಅನುಷ್ ಅವರ ತಂದೆ ಲೊಕೇಶ್ ಎಣ್ಣೆಮಜಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.