ಜೀವನದ ಮಹತ್ವ : ವೀಡಿಯೋ ವೈರಲ್

Advt_Headding_Middle
Advt_Headding_Middle


ಜೀವನದ ಮಹತ್ವವನ್ನು ತಿಳಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಡುಪ್ರಾಣಿಯೊಂದನ್ನು ಮೊಸಳೆ ನುಂಗಲು ಪ್ರಯತ್ನಿಸುತ್ತಿರುವಾಗ ತನ್ನ ಬಳಗವೆಲ್ಲಾ ಸಹಾಯಕ್ಕೆ ಬರದೆ ದೂರದಿಂದಲೇ ನೋಡುತ್ತವೆ. ಆಗ ಇನ್ನೊಂದು ಪ್ರಾಣಿ ಬಂದು ಬದುಲು ಸಹಾಯ ಮಾಡುತ್ತದೆ.

ಜೀವನದ ಯುದ್ದವನ್ನು ಎಲ್ಲರೂ ಎದುರಿಸಲೇಬೇಕು, ಬೇರೆ ಬೇರೇ ವಿಷಯಗಳು ನಮ್ಮನ್ನು ಕಾಲು ಎಳಿತಾ ಇರಬಹುದು. ಎಲ್ಲಾ ಸರಿ ಇದ್ದಾಗ ನಮ್ಮ ಜೊತೆ ಜನ ಇರ್ತಾರೆ ಕಷ್ಟ ಬಂದಾಗ ಯಾರೂ ಇರುವುದಿಲ್ಲ. ಯಾರೂ ಅಲ್ಲದವರು ನಮಗೆ ಸಹಾಯ ಮಾಡಬಹುದು. ಅದಕ್ಕಾಗಿ ನಮ್ಮ ಪ್ರಯತ್ನ ನಿರಂತರವಾಗಿರಬೇಕು. ನಂಬಿಕೆ ನಮ್ಮನ್ನು ದಡ ಸೇರಿಸುತ್ತದೆ ಎನ್ನುವುದನ್ನು ಈ ವೀಡಿಯೋ ತೋರಿಸುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.