ವಿಷ್ಣು ಆಚಾರ್ಯ ಸುಬ್ರಹ್ಮಣ್ಯ ನಿಧನ

Advt_Headding_Middle
Advt_Headding_Middle


ಸುಬ್ರಹ್ಮಣ್ಯ ಪರ್ವತಮುಖಿ ನಿವಾಸಿ ಕೆ. ವಿಷ್ಣು ಆಚಾರ್ಯ ಸೆ.12 ರಂದು ಸ್ವಗೃಹದಲ್ಲಿ ನಿಧನರಾದರು . ಹಲವು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸ್ನಾನ ಘಟ್ಟದ ಕ್ಷೇತ್ರಕ್ಕೆ ಬೆಳ್ಳಿ ಹರಕೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.