Breaking News

ನಾಟಿ ವೈದ್ಯೆ ಶಿವಮ್ಮ ಆಚಾರ್ಯ ಕೇರ್ಪಡ ನಿಧನ

Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಕೇರ್ಪಡ ದಿ. ಸುಬ್ರಾಯ ಆಚಾರ್ಯರ ಧರ್ಮಪತ್ನಿ ನಾಟಿ ವೈದ್ಯೆ ಶಿವಮ್ಮ ಆಚಾರ್ಯರವರು ಸೆ. 13 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇವರು ಪ್ರಖ್ಯಾತ ನಾಟಿವೈದ್ಯರಾಗಿದ್ದ ಇವರು ಸಾವಿರಾರು ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದರು. ಹಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿದ್ದಾರೆ.

ಮೃತರು ಪುತ್ರ ಯಶವಂತ್ ಆಚಾರ್ಯ, ದಯಾನಂದ ಆಚಾರ್ಯ, ನವೀನ ಆಚಾರ್ಯ, ಸೊಸೆಯಂದಿರಾದ ಹೇಮಾವತಿ, ಸವಿತಾ, ಜಲಜ, ಮಮತಾ, ಪುತ್ರಿಯರಾದ ಪಾರ್ವತಿ ಭಾಸ್ಕರ ಆಚಾರ್ಯ ಸುಬ್ರಹ್ಮಣ್ಯ, ಭಾಗೀರಥಿ ಗಣೇಶ್ ಆಚಾರ್ಯ ಮಡಿಕೇರಿ, ರತ್ನಾವತಿ ಆನಂದ ಆಚಾರ್ಯ ಕಲ್ಲುಗುಡ್ಡೆ, ನೇತ್ರಾವತಿ ರವಿರಾಜ ಆಚಾರ್ಯ ಮಂಗಳೂರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.