ಕಂದ್ರಪ್ಪಾಡಿ : ಶಾಲೆಯ ಎದುರಿನ ರಸ್ತೆ ದುರಸ್ಥಿ

Advt_Headding_Middle
Advt_Headding_Middle

 

ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ ಇದರ ವತಿಯಿಂದ ನಿನ್ನೆ ಸೆ.12ರಂದು ನಡೆಯಬೇಕಾಗಿದ್ದ ಆಯುಷ್ಮಾನ್‌ ನೋಂದಾವಣೆಯು ಸರ್ವರ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಯುವಕ‌ಮಂಡಲದ ಸದಸ್ಯರು ಗುರುಪುರ ಕಂದ್ರಪ್ಪಾಡಿ ರಸ್ತೆಯ ಕಂದ್ರಪ್ಪಾಡಿ ಶಾಲೆಯ ಎದುರಿನ ರಸ್ತೆಗೆ ಚರಳು ತುಂಬಿಸಿ ತಾತ್ಕಲಿಕ ದುರಸ್ಥಿಯನ್ನು ಶ್ರಮದಾನದ ಮೂಲಕ‌ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.