ಕೊಡಗು ಸಂಪಾಜೆ ಗ್ರಾಮ ಪಂಚಾಯತ್‌ನ ಕಳವಾಗಿದ್ದ ಜನರೇಟರ್ ಪತ್ತೆ

Advt_Headding_Middle
Advt_Headding_Middle

ಕೊಡಗು ಸಂಪಾಜೆ ಗ್ರಾ.ಪಂ.ನ ಕಳವಾಗಿದ್ದ ಜನರೇಟರ್ ಪತ್ತೆರಾಗಿರುವುದಾಗಿ ತಿಳಿದುಬಂದಿದೆ.
ಪಂಚಾಯತ್‌ನ ಹಿಂಬದಿಯ ಕೊಠಡಿಯಲ್ಲಿದ್ದ ಜನರೇಟರನ್ನು ಒಂದೂವರೆ ತಿಂಗಳಿನ ಹಿಂದೆ ಕಳ್ಳರು ಹೊತ್ತೊಯ್ದಿದ್ದರು. ಈ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸೆ. ೧೩ರಂದು ರಾತ್ರಿ ಪೊಲೀಸರು ಸಂಪಾಜೆಯ ಗಡಿಕಲ್ಲಿನ ನಾರಾಯಣ ಎಂಬವರ ಮನೆಯಿಂದ ಇದನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.