Breaking News

 ರೈತ , ದಲಿತ , ಕಾರ್ಮಿಕ ಮತ್ತು ಪ್ರಗತಿಪರ ಒಕ್ಕೂಟದ ವತಿಯಿಂದ ಸೆ. 21 ರಂದು ಸುಳ್ಯದಲ್ಲಿ ಪ್ರತಿಭಟನೆ

Advt_Headding_Middle
Advt_Headding_Middle

 ರೈತ , ದಲಿತ , ಕಾರ್ಮಿಕ ಮತ್ತು ಪ್ರಗತಿಪರ ಒಕ್ಕೂಟದ ವತಿಯಿಂದ ಇಡೀ ರಾಜ್ಯದಲ್ಲಿ ನಡೆಯುವಂತೆ ಸೆಪ್ಟೆಂಬರ್ 21 ರಂದು ಸುಳ್ಯದ ತಾಲೂಕು ಕಛೇರಿ ಎದುರುಗಡೆ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಪ್ರತಿಭಟನೆಗೆ ನಿರ್ಧರಿಸಲಾಗಿದೆ.

ಜೂನ್ 3 ರಂದು ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ರೈತ, ಕಾರ್ಮಿಕ, ದಲಿತ ವಿರೋಧಿಯಾದ ಭೂಸುದಾರಣೆ – ಎ.ಪಿ.ಎಂ.ಸಿ. ಕಾಯಿದೆ – ಕಾರ್ಮಿಕ ಕಾಯ್ದೆ – ಅಗತ್ಯ ಸರಕು ಕಾಯ್ದೆಗಳ ತಿದ್ದುಪಡಿ – ಮತ್ತು ವಿದ್ಯುತ್ ಖಾಸಗೀಕರಣ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಐಟಿಯು ಅಧ್ಯಕ್ಷ ಕೆ.ಪಿ.ಜಾನಿ ‌ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.