Breaking News

ವಲಯಾರಣ್ಯಾಧಿಕಾರಿ ಕಚೇರಿ ಸಿಬ್ಬಂದಿಗೆ ಕೊರೊನ ಪಾಸಿಟಿವ್ ವಲಯ ಅರಣ್ಯ ಕಚೇರಿ ಎರಡು ದಿನ ಸೀಲ್ ಡೌನ್

Advt_Headding_Middle
Advt_Headding_Middle

ಸುಳ್ಯ ವಲಯಾರಣ್ಯಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೊರೊನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಲಯಾರಣ್ಯಾಧಿಕಾರಿ ಕಚೇರಿಯನ್ನು ಸ್ಯಾನಿಟೈಸ್ ಮಾಡುವುದಕ್ಕಾಗಿ ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಸೆ.15 ಮತ್ತು 16 ರಂದು ಕಚೇರಿ ಬಂದ್ ಇರುವುದಾಗಿ ತಿಳಿಸಲಾಗಿದೆ. ತುರ್ತುಕಾರ್ಯ ಇರುವವರು ಫಾರೆಸ್ಟರ್ ಯಶೋಧರ ಗೌಡ ಅಥವಾ ವನರಕ್ಷಕ ಲಿಖಿತ್ ರನ್ನು ಸಂಪರ್ಕಿಸಬಹುದೆಂದು ರೇಂಜರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.