Breaking News

ಎಲಿಮಲೆ : ಅಯೋಧ್ಯೆ ಶಾಖೆ ನೂತನ ಸಮಿತಿ ಉದ್ಘಾಟನೆ ಕರಸೇವಕರಿಗೆ ಸನ್ಮಾನ

Advt_Headding_Middle
Advt_Headding_Middle
Advt_Headding_Middle

ವಿಶ್ವಹಿಂದೂ ಪರಿಷತ್, ಭಜರಂಗದಳ ಸುಳ್ಯ ಪ್ರಖಂಡ ಅಯೋಧ್ಯೆ ಶಾಖೆ ಎಲಿಮಲೆ ಇದರ ನೂತನ ಸಮಿತಿಯ ಉದ್ಘಾಟನೆಯು ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸೆ.13ರಂದು ನಡೆಯಿತು. ಸುಳ್ಯ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕರಾದ ಚಂದ್ರಶೇಖರ ಭಟ್ ತಳೂರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಸ್ವಯಂಸೇವಕರುಗಳಾದ ಚಂದ್ರಶೇಖರ ತಳೂರು, ತೀರ್ಥರಾಮ ಎ.ವಿ., ಗಂಗಾಧರ ಕೇಪ್ಲಕಜೆ, ಕೃಷ್ಣಪ್ಪ ಗೌಡ ಕುಚ್ಚಾಲ, ವಿಶ್ವನಾಥ ಸೇವಾಜೆ, ಪದ್ಮನಾಭ ಚಳ್ಳ, ಯಜ್ಞೇಶ್ ನಾರ್ಣಕಜೆ, ಮಾಧವ ಸುಳ್ಳಿ, ಶಂಕರ ಭಟ್ ಹರ್‍ಲಡ್ಕರವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮಶೇಖರ ಪೈಕ ವಹಿಸಿದ್ದರು. ವೇದಿಕೆಯಲ್ಲಿ ವಿ.ಹಿಂ.ಪ. ಕಾರ್ಯದರ್ಶಿಯಾದ ಭಾನುಪ್ರಕಾಶ್ ಪೆಲ್ತಡ್ಕ, ಭಜರಂಗದಳದ ಜಿಲ್ಲಾ ಸಹಸಂಚಾಲಕರಾದ ಲತೀಶ್ ಗುಂಡ್ಯ, ತಾಲೂಕು ಸಂಚಾಲಕರಾದ ನಿಕೇಶ್ ಉಬರಡ್ಕ, ವಿಶ್ವ ಹಿಂದೂ ಪರಿಷತ್ ಅಯೋಧ್ಯೆ ಶಾಖೆಯ ಅಧ್ಯಕ್ಷರಾದ ಪುರುಷೋತ್ತಮ ಚಿತ್ತಡ್ಕ, ಭಜರಂಗದಳದ ಸಂಚಾಲಕರಾದ ಉದಯ ಚಳ್ಳ ಉಪಸ್ಥಿತರಿದ್ದರು. ಉದಯ ಚಳ್ಳ ಸ್ವಾಗತಿಸಿ, ದೀಕ್ಷಿತ್ ವಂದಿಸಿದರು. ಕಿರಣ್ ಗುಡ್ಡೆಮನೆ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.