Breaking News

ಸೆ.20 ರಿಂದ ವಳಲಂಬೆಯಲ್ಲಿ ಉದ್ಯೋಗ ನೈಪುಣ್ಯ ತರಬೇತಿ     

Advt_Headding_Middle
Advt_Headding_Middle

 

ಪ್ರಾ. ಕೃ. ಪ. ಸ. ಸಂಘ ಗುತ್ತಿಗಾರು ಮತ್ತು ವಿವಿಧ  ಸಂಘಗಳ ಸಹಭಾಗಿತ್ವದಲ್ಲಿ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ. 20 ರಿಂದ 26 ರವರೆಗೆ ಉದ್ಯೋಗ ನೈಪುಣ್ಯ ತರಬೇತಿ   ಶಿಬಿರ ನಡೆಯಲಿದೆ. 15 ವರ್ಷ ಮೇಲ್ಪಟ್ಟ ಸ್ತ್ರೀ/ಪುರುಷ
ನೋಂದಣಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಂದು ವಿಷಯಕ್ಕೆ  ನೋಂದಣಿ
ಶುಲ್ಕ ರೂ 250 ಇರಲಿದ್ದು ಪ್ರತಿ ವಿಷಯಕ್ಕೆಗರಿಷ್ಠ 25 ಮಂದಿಗೆ ಅವಕಾಶವಿದೆ. ಕೃಷಿಯಂತ್ರೋಪಕರಣಗಳ ನಿರ್ವಹಣೆ & ರಿಪೇರಿ,
ವಿದ್ಯುತ್ ಉಪಕರಣಗಳ ದುರಸ್ಥಿ, ಹೈನುಗಾರಿಕೆ ಮತ್ತು ಜೇನು ಕೃಷಿ ತರಬೇತಿ, ಫ್ಯಾಶನ್ ಡಿಸೈನ್, ಕಸಿ – ಕೃಷಿ (ಕಸಿ ಕಟ್ಟುವುದು, ಅಣಬೆ ಬೇಸಾಯ ಮತ್ತು ಕೃಷಿಯ ಕೆಲವು ಮಾಹಿತಿ), ಫುಡ್ ಟೆಕ್ನಾಲಜಿ, ಪ್ಲಂಬಿಂಗ್ & ಎಲೆಕ್ಟ್ರಿಶನ್  (ಮನೆ/ಕಟ್ಟಡಗಳ ಪ್ಲಂಬಿoಗ್ & ಎಲೆಕ್ಟ್ರೀಶನ್ ಕೆಲಸದ ತರಬೇತಿ) ವಿಷಯ ಬಗ್ಗೆ ತರಭೇತಿ ನಡೆಯಲಿದೆ.   ವಿವರಗಳಿಗೆ 9448549702, 9448178168
9449687789
9449773797 ಸಂಪರ್ಕಿಸುವಂತೆ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.