Breaking News

ಯೇನೆಕಲ್ಲು: ಮರ ಬಿದ್ದು ಚಂದ್ರಾವತಿ ಮಾವಂಜಿಯವರ ಮನೆ ಭಾಗಶಃ ಹಾನಿ

Advt_Headding_Middle
Advt_Headding_Middle
Advt_Headding_Middle


ಯೇನೆಕಲ್ಲು ಗ್ರಾಮದ ಮಾವಂಜಿ ದಿ. ರಾಮಚಂದ್ರರ ಪತ್ನಿ ಶ್ರೀಮತಿ ಚಂದ್ರಾವತಿಯವರ ಮನೆಗೆ ಕಳೆದ ರಾತ್ರಿ ಮರವೊಂದು ಮನೆಯ ಮುಂಭಾಗಕ್ಕೆ ಮುರಿದು ಬಿದ್ದು ಮನೆಯ ಮುಂಭಾಗಕ್ಕೆ ಹಾನಿಯಾಗಿದೆ.

ಚಂದ್ರಾವತಿಯವರು ಏಕಾಂಗಿಯಾಗಿ ಮನೆಯಲ್ಲಿ ವಾಸವಾಗಿದ್ದು, ಮನೆ ಈಗಲೋ ಆಗಲೋ ಬೀಳುವಂತಿದೆ. ಮಾಡಿಂದ ನೀರು ಜನಿಯುವುದಕ್ಕೆ ಮೇಲೆ ಟರ್ಪಾಲು ಹೊದಿಸಲಾಗಿದೆ. ನೆರೆಯ ಮನೆಯವರಿಗೂ ಇವರಿಗೂ ಮಾರ್ಗಕ್ಕೆ ಸಂಬಂಧಿಸಿದೆ ವ್ಯಾಜ್ಯ ಇರುವುದರಿಂದ ಇವರ ಮನೆಗೆ ಸರಿಯಾದ ಮಾರ್ಗದ ವ್ಯವಸ್ಥೆಯಿಲ್ಲದೆ ಮನೆ ಕಟ್ಟಲು ಸಾಮಾಗ್ರಿಗಳನ್ನು ತರಲು ಅನಾನುಕೂಲವಾಗಿರುವುದರಿಂದ ಹೊಸ ಮನೆ ನಿರ್ಮಿಸಲು ಆಗಲಿಲ್ಲ ಎಂಬುದು ಚಂದ್ರಾವತಿಯವರ ಅಳಲು. ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಮತ್ತಿತರರು ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರೂ ಚಂದ್ರಾವತಿಯವರಿಗೆ ಯಾವುದೇ ಪ್ರಯೋಜನವಾಗಲಿಲ್ಲವೆನ್ನಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.