ಬೊಳ್ಳೂರು ಕುಟುಂಬದ ಮನೆಗಳಲ್ಲಿ ಶ್ರಾವಣ ತಿಂಗಳ ಭಜನಾ ಕಾರ್ಯಕ್ರಮ ಸಮಾರೋಪ

Advt_Headding_Middle
Advt_Headding_Middle

ಅಮರಪಡ್ನೂರು ಗ್ರಾಮದ ಬೊಳ್ಳೂರು ಕುಟುಂಬದ ಮನೆಗಳಲ್ಲಿ ಶ್ರಾವಣ (ಸೋಣ) ತಿಂಗಳ ಭಜನಾ ಕಾರ್ಯಕ್ರಮವು ಬೊಳ್ಳೂರು ಬಾಲಕೃಷ್ಣ ಗೌಡರ ಮನೆಯಲ್ಲಿ ಸೆ.16ರಂದು ಸಮಾರೋಪಗೊಂಡಿತು.


ಬೊಳ್ಳೂರು ಕುಟುಂಬದ 22 ಮನೆಗಳಲ್ಲಿ ಸೋಣ ತಿಂಗಳ ಆರಂಭದಿಂದ ಕೊನೆಯವರೆಗೆ ಭಜನೆ ನಡೆಯಿತು.


ಕಾರ್ಯಕ್ರಮದಲ್ಲಿ ಚೊಕ್ಕಾಡಿ ಸತ್ಯ ಸಾಯಿ ವಿದ್ಯಾಕೇಂದ್ರದ ಟ್ರಸ್ಟ್ ನ ಕಾಂಚೋಡು ಮಹಾಬಲ ಭಟ್, ಪದ್ಮಯ್ಯ ಗೌಡ ಬೊಳ್ಳೂರು,ಶಿವರಾಮ ಗೌಡ ಬೊಳ್ಳೂರು, ಪದ್ಮನಾಭ ಬೊಳ್ಳೂರು, ಮಿತ್ರನಂದ ಬೊಳ್ಳೂರು, ನಾರಾಯಣ ಬೊಳ್ಳೂರು, ರಕ್ಷಿತ್ ಬೊಳ್ಳೂರು, ಆದರ್ಶ ಬೊಳ್ಳೂರು ಸೇರಿದಂತೆ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.