ಅಬೂಬಕ್ಕರ್ ಮಸ್ಜಿದ್ ಪಳ್ಳಿಮಜಲಿಗೆ ದ.ಕ.ಜಿಲ್ಲಾ ವಕ್ಫ್ ಸಮಿತಿಯ ಸದಸ್ಯರ ಭೇಟಿ

Advt_Headding_Middle
Advt_Headding_Middle

 

ಬೆಳ್ಳಾರೆ ಸಮೀಪದ ಅಬೂಬಕ್ಕರ್ ಮಸೀದಿ ಹಾಗು ಮದ್ರಸ ಪಳ್ಳಿಮಜಲಿಗೆ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರಾದ ಜನಾಬ್ ಇಸ್ಮಾಯಿಲ್ ಕಾನಾವು ಸೆ.17 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವರ ಜೊತೆಯಲ್ಲಿ ಸುಳ್ಯ ಸಿ.ಎ.ಬ್ಯಾಂಕ್ ಆಡಳಿತ ಮಂಡಳಿಯ ಸದಸ್ಯರಾದ ಅಬ್ದುಲ್ಲ ಕುಂಞ ನೇಲ್ಯಡ್ಕ ಹಾಗು ಸ್ಥಳೀಯ ಬಿ.ಜೆ.ಪಿ.ನಾಯಕರಾದ ಚಂದ್ರ ಪನ್ನೆ ಇವರು ಆಗಮಿಸಿದರು. ಮಸೀದಿಯ ಪರವಾಗಿ ಅಧ್ಯಕ್ಷರಾದ ಇಬ್ರಾಹಿಂ ಪಳ್ಳಿಮಜಲು,ಬಶೀರ್ ಅಹಮದ್ ನೇಲ್ಯಮಜಲು,ತಾಜುದ್ದೀನ್ ಪನ್ನೆ,ಮಸೀದಿಯ ಧರ್ಮ ಗುರುಗಳು ಹಾಜರಿದ್ದರು. ವಕ್ಫ್ ಬೋರ್ಡ್ ನಿಂದ ನೀಡಲಾಗುವ ಸಕಲ ಸವಲತ್ತುಗಳನ್ನು ಸಮಿತಿಯ ಸಭೆಯಲ್ಲಿ ಚರ್ಚಿಸಿ ಕೊಡುವ ಭರವಸೆಯನ್ನು ನೀಡಿದರು. ಈ ಮಸೀದಿಯು ಅತೀ ಪುರಾತನ ಚರಿತ್ರೆ ಹೊಂದಿರುತ್ತದೆ. ಇಲ್ಲಿ ಸುಮಾರು 65 ರಷ್ಟು ವಿಧ್ಯಾರ್ಥಿಗಳು ಧಾರ್ಮಿಕ ಶಿಕ್ಷಣವನ್ನು ಆಧುನಿಕ ಕಂಪ್ಯೂಟರ್ ವ್ಯವಸ್ಥೆಯ ಮೂಲಕ ಪಡೆದು ಕೊಳ್ಳುತ್ತಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.