ಗಾಂಧಿ ಜಯಂತಿ ಪ್ರಯುಕ್ತ ಯುವಜನ ಸಂಯುಕ್ತ ಮಂಡಳಿಯಿಂದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

Advt_Headding_Middle
Advt_Headding_Middle

 

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜನ್ಮದಿನಾಚರಣೆಯ ಅಂಗವಾಗಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕಿನ ಯುವಕ/ಯುವತಿಯರಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.

ಪ್ರಬಂಧದ ವಿಷಯ:ಗಾಂಧೀಜಿಯವರ ಸ್ವರಾಜ್ಯ ಚಿಂತನೆಗಳು.
18 ರಿಂದ 40 ವರ್ಷದೊಳಗಿನ ವ್ಯಕ್ತಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.A4 ಹಾಳೆಯಲ್ಲಿ 3 ಪುಟಕ್ಕೆ ಮೀರದಂತೆ ಬರೆಯಬೇಕು. ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ವಯಸ್ಸು,ವಿಳಾಸ ಮತ್ತು ತಾವು ಯಾವುದಾದರೂ ಯುವಕ/ಯುವತಿ ಮಂಡಲದ ಸದಸ್ಯರಾಗಿದ್ದಲ್ಲಿ ಆ ಸಂಸ್ಥೆಯ ಹೆಸರನ್ನು ಬರೆದು ಪ್ರಬಂದಧ ಜೊತೆಯಲ್ಲಿ ನೀಡಬೇಕು‌. ಪ್ರಬಂಧ ತಲುಪಿಸಲು ಕೊನೆಯ ಸೆ.28 ಸೋಮವಾರ ಸಂಜೆ ಗಂಟೆ 5.00. ಪ್ರಬಂಧ ತಲುಪಿಸಬೇಕಾದ ವಿಳಾಸ-
ಅನುದಿನ ಕಮ್ಯುನಿಕೇಷನ್,
ಜೂನಿಯರ್ ಕಾಲೇಜು ರಸ್ತೆ*
ನಗರ ಪಂಚಾಯತ್ ಬಳಿ,*
ಸುಳ್ಯ,ದ.ಕ-574239.*

ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಗಳಿಸಿದವರಿಗೆ ಹಾಗೂ ಸಮಾಧಾನಕರ 5 ಪ್ರಬಂಧಗಳಿಗೆ ಅಕ್ಟೋಬರ್ 2,2020 ರಂದು ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯುವ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರಧಾನ ಮತ್ತು ಗಾಂಧಿ ಜಯಂತಿ ಆಚರಣೆಯಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಯುವಜನ ಸಂಯುಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.