ಪೆರಾಜೆಯಲ್ಲಿ ಭಂಡಾರ್ಕರ್ ಸರ್ವಿಸ್ ಸೆಂಟರ್ ಶುಭಾರಂಭಕ್ಕೆ ಚಾಲನೆ

Advt_Headding_Middle
Advt_Headding_Middle

ಪೆರಾಜೆಯಲ್ಲಿ ಭಂಡಾರ್ಕರ್ ಸರ್ವಿಸ್ ಸೆಂಟರ್ ಸೆ.27 ರಂದು ಶುಭಾರಂಭಗೊಳ್ಳಲಿದ್ದು, ಇದರ ಪ್ರಯುಕ್ತ ಸೆ. 24 ರಂದು ಅಂಬರೀಶ್ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು. ಶ್ರೀಮತಿ ಲೀಲಾವತಿ ಜಯಪ್ರಕಾಶ್ ಊರುಬೈಲು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಗಣ್ಯರು ಉಪಸ್ಥಿತರಿದ್ದರು ಬಿ. ಪ್ರಶಾಂತ್ ಭಂಡಾರ್ಕರ್ ರವರು ಸ್ವಾಗತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.