ಕೊಡಿಯಾಲ : ಅಕ್ರಮ ಸಂಬಂಧ – ಪೋಕ್ಸೋ ಪ್ರಕರಣ ದಾಖಲು

Advt_Headding_Middle
Advt_Headding_Middle

ಕೊಡಿಯಾಲದಲ್ಲಿ ಯುವತಿಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ ಯುವತಿ ಗರ್ಭವತಿಯಾಗಿದ್ದು ಈ ಬಗ್ಗೆ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮುರುಳ್ಯದ ಸಮಾದಿ ಕಾಲನಿ ನಿವಾಸಿ ಯುವತಿಯು ತನ್ನ ಅಜ್ಜಿಮನೆ ಕೊಡಿಯಾಲಕ್ಕೆ ಹೋಗಿದ್ದಾಗ ದೂರದ ಸಂಬಂಧಿ ಮರ್ಕಂಜದ ಯುವಕ ಹರೀಶ ಎಂಬವನು ಕೊಡಿಯಾಲದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಯುವತಿಯು 9 ತಿಂಗಳ ಗರ್ಭಿಣಿಯಾಗಿದ್ದು ಈ ಬಗ್ಗೆ ಯುವತಿಯ ಮನೆಯವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ.ದೂರು ದಾಖಲಿಸಿಕೊಂಡ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.ಯುವತಿಯನ್ನು ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.