ಏನೆಕಲ್ಲಿನ ಅರಂಪಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ

Advt_Headding_Middle
Advt_Headding_Middle

 

ಏನೆಕಲ್ಲು ಗ್ರಾಮದ ಅರಂಪಾಡಿ ಬಳಿ ಸೆ.24 ರಂದು ಸಂಜೆ ಕಾಡಾನೆ ಕಂಡುಬಂದಿದೆ.
ಕಳೆದೆರಡು ದಿನಗಳಿಂದ ಈ ವ್ಯಾಪ್ತಿಯಲ್ಲಿ ಕಾಡಾನೆ ಕಂಡು ಬರುತ್ತಿದ್ದು, ಬೆಳಗ್ಗೆ ಕಾಡಾನೆ ರಸ್ತೆ ದಾಟಿದೆ. ಸಂಜೆ ವೇಳೆ ಕುಕ್ಕೆ ಶ್ರೀ ಕಂಡುಬಂದಿದೆ ದೇವಸ್ಥಾನ ಸಿಬ್ಬಂದಿಯೋರ್ವರು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ರಸ್ತೆ ಬದಿ ಕಾಡಾನೆ ಕಂಡುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.