ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘ ಪ್ರವರ್ತಿತ ಸಮೃದ್ಧಿ ಮಾರ್ಟ್ ನ ಸ್ಟಿಕ್ಕರ್ ಬಿಡುಗಡೆ ಸಮಾರಂಭ

Advt_Headding_Middle
Advt_Headding_Middle

ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘ ಪ್ರವರ್ತಿತ ಸಮೃದ್ಧಿ ಮಾತಿನ ಸ್ಟಿಕ್ಕರ್ ಬಿಡುಗಡೆ ಸಮಾರಂಭ ಇಂದು ನಡೆಯಿತು. ಸಹಕಾರಿ ಸಂಘದ ಗ್ರಾಹಕ ಸೇವಾ ವಿಭಾಗದ ಅಧ್ಯಕ್ಷ ದಯಾನಂದ ಕುರುಂಜಿಯವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ನಿರ್ದೇಶಕ ನಿಧೀಶ್, ಸಹಕಾರಿ ಸಂಘದ ಉಪ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಕುಮಾರ್, ವಾಹನ ಚಾಲಕ ಮಾಲಕರ ಸಂಘದ ಸದಸ್ಯರು, ಸಮೃದ್ಧಿ ಮಾರ್ಟ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.