ಮಾಸ್ಕ್ ಹಾಕದವರಿಗೆ ನ.ಪಂ. ಬಿಸಿ : 200 ರಿಂದ 2 ಸಾವಿರದ ವರೆಗೆ ದಂಡ

Advt_Headding_Middle
Advt_Headding_Middle

 

ಅಂಗಡಿಯವರು ಮಾಸ್ಕ್ ಹಾಕದಿದ್ದರೆ ಲೈಸೆನ್ಸ್ ರದ್ದು

ಕೊರೊನಾ ತಡೆಯುವಲ್ಲಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು ಸುಳ್ಯದಲ್ಲಿಯೂ ಇಂದಿನಿಂದ ಆ ನಿಯಮ ಜಾರಿಗೊಳಿಸಲಾಗುತ್ತಿದೆ.

ಜನರು ಮಾಸ್ಕ್ ಹಾಕದೇ ತಿರುಗಾಡಿದರೆ ರೂ. 200 ಹಾಗೂ ಅಂಗಡಿ ಮಾಲಕರಿಗೆ 1000, 2000 ದ ವರೆಗೆ ದಂಡ ಹಾಕಲಾಗುತ್ತಿದೆ. ಅಂಗಡಿಯವರು ಮಾಸ್ಕ್ ಹಾಕದಿದ್ದರೆ ಅವರ ಲೈಸೆನ್ಸ್ ರದ್ದು ಮಾಡಲಾಗುತ್ತದೆ.

ಇಂದಿನಿಂದ ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಮಾಸ್ಕ್ ಹಾಕದವರಿಗೆ ದಂಡ ವಿಧಿಸಲಾಗುವುದು. ಅಂಗಡಿಯವರ ಲೈಸೆನ್ಸ್ ಕೂಡಾ ರದ್ದು ಪಡಿಸಲಾಗುವುದು ಎಂದು ನ.ಪಂ. ಮುಖ್ಯಾಧಿಕಾರಿ ಮತ್ತಡಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.