ಗಾಂಧಿನಗರದಲ್ಲಿ ನಾವೂರು ಚಿಕನ್ ಸೆಂಟರ್ ಶುಭಾರಂಭ

Advt_Headding_Middle
Advt_Headding_Middle

 

ಸುಳ್ಯ ಗಾಂಧಿನಗರ ಸಂತೋಷ್ ಚಿತ್ರ ಮಂದಿರದ ಮುಂಭಾಗ ನಾವೂರು ರಪೀಕ್ ರವರ ಮಾಲಕತ್ವದ ನಾವೂರು ಚಿಕನ್ ಸೆಂಟರ್ ಸೆ.25 ರಂದು ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ನ.ಪಂ.ಸದಸ್ಯ ಶರೀಫ್ ಕಂಠಿ, ಮುನೀರ್, ಶೈಬಾನ್ ಮತ್ತಿತರರು ಉಪಸ್ಥಿತರಿದ್ದರು. ಬ್ರಾಯ್ಲರ್, ಟೈಸನ್ ಹಾಗೂ ಊರು ಕೋಳಿ ಮಾಂಸ ರಖಂ ಮತ್ತು ಚಿಲ್ಲರೆಯಾಗಿ ದೊರೆಯುತ್ತದೆ. ಕೋಳಿ ಮೊಟ್ಟೆ ಹೋಲ್ ಸೇಲ್ ದರದಲ್ಲಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.